ಅತಿಪರವಲಯ
	
ಶಂಕುವನ್ನು ಅದರ ಕೇಂದ್ರದಿಂದ ಎರಡು ಕಡೆಗೂ ವಿಸ್ತರಿಸಿ. ಬರುವ ಯುಗ್ಮಸಂಕುವನ್ನು ಎರಡೂ ಕಡೆಯೂ ಛೇದಿಸುವಂತೆ ಒಂದು ತಳವನ್ನು ತೆಗೆದುಕೊಂಡರೆ ತಳದ ಛೇದವೇ ಅತಿಪರವಲಯ (ಹೈಪರ್‍ಬೊಲ).       
 
(ಸಿ.ಎನ್.ಎಸ್.